ವಾರ್ನ್ - ಮುರಳೀಧರನ್ ಟ್ರೋಫಿ ಶ್ರೀಲ೦ಕಾ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತ೦ಡಗಳ ನಡುವೆ ನಡೆಯುವ ಟೆಸ್ಟ್ ಕ್ರಿಕೆಟ್ ಸರಣಿ. ಟೆಸ್ಟ್ ಕ್ರಿಕೆಟ್ ನ ಅತಿಹೆಚ್ಚು ವಿಕೆಟ್ಗಳನ್ನು ಪಡೆದಿರುವ ಶ್ರೀಲ೦ಕಾದ ಮುತ್ತಯ್ಯ ಮುರಳಿಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಹೆಸರಿನಲ್ಲಿ ಈ ಸರಣಿ ನಡೆಯುತ್ತದೆ. == ವಾರ್ನ್-ಮುರಳೀಧರನ್ ಟ್ರೋಫಿ ಸರಣಿಯ ಪಟ್ಟಿ == == ಇದನ್ನು ಸಹ ನೋಡಿ == ಬಾರ್ಡರ್-ಗವಾಸ್ಕರ್ ಟ್ರೋಫಿ == ==